Surprise Me!

Dhruva Sarja : This Director was waiting for the cal sheet from past 4 years | Oneindia Kannada

2017-10-07 2 Dailymotion

Dhruva Sarja, Kannada actor has given a green signal to just one project. Dhruva, has started to start work on Pogaru directed by Nanda Kishore, will be associating with Uday Mehta for his fifth project. <br /> <br />'ಭರ್ಜರಿ' ಚಿತ್ರದ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಅವರ ಸ್ಟಾರ್ ಗಿರಿ ಹಾಗೂ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಕನ್ನಡ ಈ ಯುವ ನಟನ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಅಂದ್ಹಾಗೆ, ಉದಯ್ ಮೆಹ್ತಾ ಅವರಿಗೆ ಧ್ರುವ ಅವರ ಜೊತೆ ಸಿನಿಮಾ ಮಾಡಬೇಕೆ ಎನ್ನುವುದು ಸುಮಾರು 4 ವರ್ಷಗಳಿಂದ ಆಸೆಯಂತೆ. 2013 ರಿಂದ ಧ್ರುವ ಸರ್ಜಾ ಡೇಟ್ಸ್ ಗಾಗಿ ಕಾಯುತ್ತಿದ್ದಾರಂತೆ. ಆದ್ರೆ, ಸತತ ಮೂರು ಸಿನಿಮಾಗೆ ಒಪ್ಪಿಕೊಂಡಿದ್ದ ಧ್ರುವ, ಈಗ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗಿದೆ. <br />

Buy Now on CodeCanyon